ಜೀವನ

ನಿನ್ನೆ ನೆನಪು, ನಾಳೆ ಕನಸು , ಇಂದು ಸತ್ಯ
ಒಂದು ಕನಸು ಆಗುವುದು ಒಂದು ನೆನಪು ನಿತ್ಯ
ಸಿಹಿ ನೆನಪಿಗೆ ಸಹಿ ಕನಸು ಅಗತ್ಯ
ಈದೆ ಜೀವನದ ಸತ್ಯ

No comments: