ningya

ಓ ನಿಂಗ್ಯ ಒಹ್ ಓ ನಿಂಗ್ಯ
ಅಲ್ಲೆನ ನೋಡ್ತಿಯೋ ನಿಂಗ್ಯಇಲ್ಲೇನ್ ನೋಡ್ತಿಯೋ ನಿಂಗ್ಯ
ಅಲ್ಲೇ ನೋಡಿದ್ದ ಇಲ್ಲಿ ಐತಿ ನೋಡೋ ನಿಂಗ್ಯ

ಓ ನಿಂಗ್ಯ ಒಹ್ ಓ ನಿಂಗ್ಯ
ಏನ್ ಕೇಳಿದಿಯೋ ನಿಂಗ್ಯ
ಏನ್ ಹೇಳಿದಿಯೋ ನಿಂಗ್ಯ
ನಿ ಹೇಳಿದ್ದ ಕೇಳ್ತಿಯೋ ಕೇಳೋ ನಿಂಗ್ಯ

ಓ ನಿಂಗ್ಯ ಒಹ್ ಓ ನಿಂಗ್ಯ
ಏನ್ ಬೇಡಿದಿಯೋ ನಿಂಗ್ಯ
ಏನ್ ಸಿಕ್ಕಿತೋ ನಿಂಗ್ಯ
ನಿ ಬೇಡಿದ್ದ ಸಿಗತೆತೋ ನಿಂಗ್ಯ

ಓ ನಿಂಗ್ಯ ಒಹ್ ಓ ನಿಂಗ್ಯ
ಏನ್ ಕಂಡಿಯೋ ನಿಂಗ್ಯ
ಏನ್ ಕೆಲಿದಿಯೋ ನಿಂಗ್ಯ
ಅದೇನ್ ಐತಿಯೋ ನಿಂಗ್ಯ

ಬದಕ  ಒಂದು ಕನಡಿ ನಿಂಗ್ಯ
ನಿನ್ನ ನಿ ನೋಡ್ತಿ ಯೋ ನಿಂಗ್ಯ
ನಿ ನೋಡಿದ್ದ ಕಾಣತಿಯೋ ನಿಂಗ್ಯ
ಬೇಕಾದ್ರ ನಗು ಬ್ಯಾಡಾದರ ಬಿಡ್ ನಿಂಗ್ಯ

ನಿನಗ ಬೇಕಾದಂಗ ಈರತೈತಿ  ಈ  ಬದಕ ನಿಂಗ್ಯ

No comments: